Showing posts with label पातञ्जलयोगसूत्रम्. Show all posts
Showing posts with label पातञ्जलयोगसूत्रम्. Show all posts

Tuesday, September 19, 2017

शास्त्रकोषः

यमनियमासनप्राणायामप्रत्याहारधारणध्यानसमाधयोऽष्टावङ्गानि ।(पातञ्जलयोगसूत्रम् साधनपादः १.२)
ಚಿತ್ತವೃತ್ತಿ ನಿರೋಧವನ್ನು ಸಾಧಿಸಲು ಅನುಸರಿಸಬೇಕಾದ ಎಂಟು ಸಾಧನಗಳು ಹೀಗಿವೆ 1.ಯಮ  2.ನಿಯಮ 3.ಆಸನ  4.ಪ್ರಾಣಾಯಾಮ  5.ಪ್ರತ್ಯಾಹಾರ  6.ಧಾರಣಾ  7.ಧ್ಯಾನ  8.ಸಮಾಧಿ.

यम, नियम, आसन, प्राणयाम, प्रत्याहार, धारणा, ध्यान, समाधि  यह  योग के आठ अङ्ग हैं ।


Yama, Niyama, Asana, Pranayama, Pratyahara, Dharana, Dhyana, Samadhi,  are the limbs of  Yoga. 

Monday, September 18, 2017

शास्त्रकोषः

क्लेशमूलः कर्माशयो दृष्टादृष्टजन्मवेदनीयः। सति मूले तद्विपाको जात्यायुर्भोगाः। (पातञ्जलयोगसूत्रम् साधनपादः १२-१३)

ಅವಿದ್ಯೆ, ರಾಗದ್ವೇಷ ಮೊದಲಾದ ಕ್ಲೇಶಗಳೇ ಪುಣ್ಯಾಪುಣ್ಯ ರೂಪದ ಮೂಲವಾಗಿರುತ್ತದೆ. ಅವುಗಳು ವರ್ತಮಾನ ಜನ್ಮ ಹಾಗೂ ಮುಂದಿನ ಜನ್ಮದಲ್ಲಿ ಅನುಭವಕ್ಕೆ ಗೋಚರಿಸುತ್ತದೆ. ಕರ್ಮದಫಲವಾಗಿ ಜನ್ಮ, ಆಯುಷ್ಯ ಹಾಗೂ ಸುಖ-ದುಃಖ ಅನುಭವವೂ ಲಭಿಸುವುದು. ಚಿತ್ತಭೂಮಿಯಲ್ಲಿ ಕ್ಲೇಶಮೂಲವಿರುವಾಗಲೇ ಕರ್ಮದಫಲವು ಆರಂಭವಾಗುತ್ತದೆ, ಕ್ಲೇಶವು ನಶಿಸಿದಾಗ ಅಲ್ಲ.

अविद्या, राग और द्वेष इत्यादि  क्लेश हे पुण्य तथा पाप के मूल है । इन सारे क्लेशों का अनुभव वर्तमान जन्म और अगले जन्म में   होता है । कर्म के फलस्वरूप, जन्म, आयुष्य और सुख-दुख प्राप्त होते हैं । चित्तभूमि में  क्लेशों का मूल होते वक्त ही कर्म का फल प्राप्त होने लगता है, न कि क्लेश का नाश होते समय । 

The receptacle of works has its root in these pain-bearing obstructions, and their experience in this visible life, or in the unseen life. The root being there, the fruition comes (in the form of) species , life , and expressions of pleasure and pain.

Sunday, September 17, 2017

शास्त्रकोषः

स्वरसावाही विदुषोऽपि तथा रूढोऽभिनिवेशः।(पातञ्जलयोगसूत्रम् . ९)    

ಪ್ರತಿಯೊಬ್ಬ ಜೀವಿಯೂ ಹಿಂದೆ ಮರಣವನ್ನು ಅನುಭವಿಸಿರುವುದರಿಂದನಾನು ಇಲ್ಲದಂತಾಗದಿರಲಿ, ನಾನು ಇರುವಂತಾಗಲಿಎಂಬ ಆಶೆಯು ಸ್ವಾಭಾವಿಕವಾಗಿಯೇ ಹರಿಯುತ್ತಿರುತ್ತದೆ. ಇದೇ 'ಅಭಿನಿವೇಶ'.ಪಂಚಕ್ಲೇಶಗಳಲ್ಲಿ ಅಭಿನಿವೇಶವೂ ಒಂದು. 

Flowing through its own nature, and established even in the learned, is the clinging  to life. 


हर कोई मानव जन्म मे पहले मरण का अनुभव करता ही है । मेरे अस्तित्व का अभाव न हो, मेरा अस्तित्व हो इसप्रकार की इच्छाएं निर्माण होने का स्वभाव ही 'अभिनिवेश' है । 

Saturday, September 16, 2017

शास्त्रकोषः

दृग्दर्शनशक्त्योरेकात्मतेवास्मिता ।(पातञ्जलयोगसूत्रम् ६)

ಆತ್ಮನ ದೃಕ್ ಶಕ್ತಿ ಹಾಗೂ ಬುದ್ಧಿಯ ದರ್ಶನಶಕ್ತಿ ಇವೆರಡೂ ಏಕರೂಪವಾಗಿ ಕಂಡುಬರುವುದೇ ’ಅಸ್ಮಿತಾ’ಪಂಚಕ್ಲೇಶಗಳಲ್ಲಿ ಅಸ್ಮಿತಾ ಒಂದು.

आत्मा की दृक्शक्ति तथा बुद्धि की दर्शनशक्ति इन दोनों का एकरूपता से अनुभव ही अस्मिता है ।


Egoism is the identification of the seer with the instrument of seeing.

Friday, September 15, 2017

शास्त्रकोषः

अनित्याशुचिदुःखानात्मसु  नित्यशुचिसुखात्मख्यातिरविद्या |(पातञ्जलयोगसूत्रम् – साधनपादः- 5)

ಅನಿತ್ಯ ವಸ್ತುವನ್ನು ನಿತ್ಯವೆಂದೂ, ಶುಚಿಯನ್ನು ಅಶುಚಿಯೆಂದೂ, ದುಃಖವನ್ನು ಸುಖವೆಂದೂ, ಆತ್ಮವನ್ನು ಅನಾತ್ಮವೆಂದು ತಿಳೀಯುವುದೇ ’ಅವಿದ್ಯೆ’ಪಂಚಕ್ಲೇಶಗಳಲ್ಲಿ ಅವಿದ್ಯೆಯೂ ಒಂದು.

अनित्य को नित्य, अशुद्ध को शुद्ध, दुःख को सुख और अनात्मा को आत्मा मानना यह अविद्या है ।

Ignorance (Avidya) is taking that which is non- eternal, impure, painful and non-self for the eternal, pure, happy, and Atman(self). 

Thursday, September 14, 2017

शास्त्रकोषः

अविद्याऽस्मितारागद्वेषाभिनिवेशाः पञ्चक्लेशाः । (पातञ्जलयोगसूत्रम् साधनपादः ३-१३)

ಅವಿದ್ಯೆ, ಅಸ್ಮಿತಾ, ರಾಗ, ದ್ವೇಷ, ಅಭಿನಿವೇಶ ಇವು ಪ್ರಧಾನವಾದ ಕ್ಲೇಶಗಳು.

अविद्या, अस्मिता, राग, द्वेष और अभिनिवेश यह पाँच  क्लेश हैं।

Ignorance, Egoism, Attachment, Aversion, clinging to life these are the five pains.


Sunday, August 6, 2017

शास्त्रकोषः

मैत्रीकरुणामुदितोपेक्षाणां सुखदुःखपुण्यापुण्यविषयाणां भावनातश्चित्तप्रसादनम् ।(योगसूत्रम् १.२२)


ಸುಖೀಜೀವಿಗಳಲ್ಲಿ ಸ್ನೇಹವನ್ನು, ದುಃಖಿಗಳಲ್ಲಿ ಕರುಣೆಯನ್ನು, ಪುಣ್ಯವಂತರಲ್ಲಿ ಹರ್ಷವನ್ನು , ಪಾಪಿಗಳಲ್ಲಿ ಉಪೇಕ್ಷೆಯನ್ನೂ ಹೊಂದಿದವನಾಗಿ ವ್ಯವಹರಿಸುವ ಮಾನವನು ಚಿತ್ತಶುದ್ಧಿಯನ್ನು ಪಡೆಯಬಲ್ಲನು.

सुखियों के प्रति मित्रता, दुखी जनों के लिये करुणा, पुण्यवानों के विषय मे आनन्द, और पापी लोगों के प्रति उपेक्षा रखनेवाला मनुष्य चित्तशुद्धि प्राप्त करता है । 

The one who shows amity towards happy people, compassion towards distressed, delight to the pious, and negligence towards the sinners obtains the Chittashuddhi  indeed.