Showing posts with label ऋग्वेदः. Show all posts
Showing posts with label ऋग्वेदः. Show all posts

Thursday, November 2, 2017

शास्त्रकोषः

दीर्घतमा मामतेयो जुजुर्वान् दशमे युगे ।
अपाम् अर्थं यतीनां ब्रह्म भवति सारथिः ॥(ऋग्वेदः 1.158.6)

ತನ್ನ ವ್ಯಾಮೋಹದಿಂದಾಗಿ ಪೂರ್ಣವಾಗಿ ಕುರುಡಾಗಿರುವ ವ್ಯಕ್ತಿಯು ತನ್ನ ವಿಭಾಜಕ ಚಟುವಟಿಕೆಗಳಿಂದಾಗಿ ವೃದ್ಧನಾಗಿ ದುರ್ಬಲನಾಗುವನು. ಆದರೆ ದೈವೀಶಕ್ತಿಗಳನ್ನು ಅರಸುವ ಋಷಿಗಳಿಗೆ ತಮ್ಮ ಪ್ರಯಾಣದಲ್ಲಿ ಬ್ರಹ್ಮವೇ ಸಾರಥಿಯಾಗುವುದು.


A man who is completely blind from his passions gets old by his distracting activities. But for sages who are seeking divine powers Brahman is the charity himself.

Wednesday, November 1, 2017

शास्त्रकोषः

सः स्मा कृणोति केतुमानक्तं चिद् दूर आसते ॥ (ऋग्वेदः 5.7.4)

ಆ ದೇವನು ಅಜ್ಞಾನದ ಅಂಧಕಾರದಲ್ಲಿ ಬಹಳ ದೂರದಲ್ಲಿರುವವನಿಗೂ ಕೂಡಾ ಅಂತರ್ಬೋಧೆಯ ಬೆಳಕನ್ನು ಸೃಷ್ಟಿಸುವನು.


God creates the intuitive light for even who is far away in dark ignorance.

Tuesday, October 31, 2017

शास्त्रकोषः

अयं केतो हृद आविचष्टे ।(ऋग्वेदः 1.24.12)

ಹೃದಯದಲ್ಲಿನ ಅಂತರ್ಬೊಧೆಯು ಸತ್ಯವನ್ನು ಕಾಣುತ್ತದೆ.

The intuitive in the heart sees the truth.

Monday, July 31, 2017

शास्त्रकोषः

एकं सद् विप्रा बहुधा वदन्त्यग्निं यमं मातरिश्वानमाहुः
(ऋग्वेदः १० मण्डलं, १६४ सूक्तं, ४६ ऋक्)
                                  
ಮುನಿಗಳು ಒಂದೇ ಅಸ್ತಿತ್ವವನ್ನು ಅನೇಕ ರೀತಿಯಲ್ಲಿ ವರ್ಣಿಸಿರುವರು. ಒಂದೇ ಸತ್ಯ ವಸ್ತುವನ್ನು ಅಗ್ನಿ, ಯಮ, ಮಾತರಿಶ್ವಾ ಎಂಬುದಾಗಿ ಕರೆಯುವರು.

परमसत्यतत्व तो एक हि है जिसे ऋषियों ने अग्नि, यम और मातरिश्वा जैसे अभिधान दिये हैं ।