दीर्घतमा मामतेयो जुजुर्वान् दशमे
युगे ।
अपाम् अर्थं यतीनां ब्रह्म भवति
सारथिः ॥(ऋग्वेदः 1.158.6)
ತನ್ನ ವ್ಯಾಮೋಹದಿಂದಾಗಿ ಪೂರ್ಣವಾಗಿ
ಕುರುಡಾಗಿರುವ ವ್ಯಕ್ತಿಯು ತನ್ನ ವಿಭಾಜಕ ಚಟುವಟಿಕೆಗಳಿಂದಾಗಿ ವೃದ್ಧನಾಗಿ ದುರ್ಬಲನಾಗುವನು.
ಆದರೆ ದೈವೀಶಕ್ತಿಗಳನ್ನು ಅರಸುವ ಋಷಿಗಳಿಗೆ ತಮ್ಮ ಪ್ರಯಾಣದಲ್ಲಿ ಬ್ರಹ್ಮವೇ ಸಾರಥಿಯಾಗುವುದು.
A man
who is completely blind from his passions gets old by his distracting
activities. But for sages who are seeking divine powers Brahman is the charity
himself.
No comments:
Post a Comment