द्वाविमौ
पुरुषौ लोके सूर्यमण्डलभेदकौ ।
परिव्राड्
योगयुक्तश्च रणे चाभिमुखे हतः ॥(पराशरस्मृतिः तृ. 37)
ಯೋಗಿಯಾಗಿರುವ ಸಂನ್ಯಾಸಿ ಹಾಗೂ ಯುದ್ಧದಲ್ಲಿ
ಶತ್ರುಗಳಿಗೆ ಇದಿರಾಗಿ ದಿಟ್ಟತನದಿಂದ ಹೋರಾಡಿ ಮಡಿದ ವೀರ ಇವರೀರ್ವರು ಮಾತ್ರ ಲೋಕದಲ್ಲಿ
ಸೂರ್ಯಮಂಡಲವನ್ನು ಭೇದಿಸಿ ಮುನ್ನಡೆದು ಉನ್ನತಸ್ಥಾನವನ್ನು ಪಡೆಯಬಲ್ಲರು.
कोई संन्यासी योगी, तथा युद्धभूमि में शत्रु के सामने वीरावेश से खडा हुआ वीर
यह दो लोग ही सूर्यमण्डल को भेदकर आगे जाकर उच्चस्थान प्राप्त कर सकते हैं ।
A Yogi Saint or a soldier standing in front of the enemy in rage are the
only two personalities who could cross the solar system and obtain the highest
place.
No comments:
Post a Comment