योगमार्गेण शिष्यस्य देहमाविश्य यद्गुरुः ।
बोधयेद्देवतातत्त्वं सा दीक्षा यौगिकी मता ॥ (पुराणसारः -४०.६०)
ಗುರುವು ಯೋಗಬಲದಿಂದ ಶಿಷ್ಯನ ದೇಹವನ್ನು ಪ್ರವೇಶಿಸಿ ದೇವತಾತತ್ತ್ವವನ್ನು ಬೋಧಿಸಿ ಅನುಗ್ರಹಿಸುವನು. ಇದನ್ನು ಯೌಗಿಕದೀಕ್ಷೆ ಎನ್ನಲಾಗುವುದು.
गुरु योगबल के आधार से शिष्य के देह में प्रवेश कर के, देवता तत्त्व का बोध करा के अनुग्रह करते हैं । यह यौगिक दीक्षा है ।
The Guru enters the body of his disciple with the help of power of Yoga, to teach the divine principles which is called as Yougik initiation.
No comments:
Post a Comment