संचित्य
हृदये तत्त्वं कर्णे शिष्यस्य यद्गुरुः ।
मन्त्रमुच्चारयेत्
सम्यक् सा दीक्षा मान्त्रिकी भवेत् ॥ (पुराणसारः -४०.६४)
ಗುರುವು ದೇವತಾಸ್ವರೂಪವನ್ನು ಹೃದಯದಲ್ಲಿ ಚೆನ್ನಾಗಿ ಧ್ಯಾನಿಸಿ
ಶಿಷ್ಯನ ಕಿವಿಯಲ್ಲಿ ಮಂತ್ರವನ್ನು ಉಚ್ಚಾರಿಸಿ ಅನುಗ್ರಹಿಸುವನು. ಇದನ್ನು ಮಾಂತ್ರಿಕದೀಕ್ಷೆ
ಎನ್ನಲಾಗುತ್ತದೆ.
देवता
के स्वरूप का हृदय में ध्यान करके गुरु शिष्य के कान में मन्त्र उच्चारण करके
अनुग्रह करते है, यह मान्त्रिक दीक्षा है ।
The Guru
meditates upon God in his heart and utters the spells in his disciple’s ear
which is called as Maantrik initiation.
No comments:
Post a Comment