अणुर्द्वौ परमाणू स्यात् त्रसरेणुस्त्रयः स्मृतः ।
जालार्करश्म्यवगतः
खमेवानुपतन्नगात् ॥(श्रीमद्भागवतं 3.11.5)
ಎರಡು ಪರಮಾಣುಗಳು ಸೇರಿ ಒಂದು ಅಣುವಾಗುತ್ತದೆ. ಮೂರು
ಅಣುಗಳು ಸೇರಿ ಒಂದು ತ್ರಸರೇಣು ಆಗುವುದು. ಕಿಟಕಿಯ ಮೂಲಕ ಒಳಬರುವ ಸೂರ್ಯನ ಕಿರಣಗಳಲ್ಲಿ
ಗೋಚರಿಸುವ ಈ ತ್ರಸರೇಣುಗಳು ಆಕಾಶದಲ್ಲಿ ಹಾರಾಡುತ್ತಾ ನಿಧಾನವಾಗಿ ಭೂಮಿಗೆ ಇಳಿಯುತ್ತಿರುತ್ತವೆ.
दो परमाणुओं से एक अणु बनता है । तीन अणुओं से एक त्रसरेणु बनता है । खिडकी से
अंदर आनेवाली सूर्यकिरणों मेम दिखाइ देनेवाला यह त्रसरेणु आकाश में घूमते हुए धीरे
से भूमि तक पहुँचते रहते हैं ।
Two minute atoms make an atom. The three atoms make a Trasarenu (combination
of three pairs of atoms.)We could see the Trasarenu in the beam of sunlight
entering from the window they settle down on the earth then.
No comments:
Post a Comment