आदौ मधुरमश्नीयात् मध्येऽम्ललवणो रसः ।
अन्ते तिक्तकषायौ च सम्यक्जीर्णम् सुखावहम् ॥( नाडीविज्ञानम्
– 128)
ಆಹಾರ ಸೇವನೆಯ ಕ್ರಮ – ಮೊದಲು ಸಿಹಿಯಾದ ಪದಾರ್ಥವನ್ನು ಮಧ್ಯದಲ್ಲಿ ಆಮ್ಲ ಹಾಗೂ ಲವಣರಸವುಳ್ಳ ಪದಾರ್ಥವನ್ನು ಕೊನೆಯಲ್ಲಿ ತಿಕ್ತ ಹಾಗೂ ಕಷಾಯರಸವುಳ್ಳ ಪದಾರ್ಥವನ್ನು ಸೇವಿಸಿದರೆ ಚೆನ್ನಾಗಿ ಜೀರ್ಣವಾಗುವುದು.
Methods for consuming food –
sweet products in the beginning, acidic and salty products in the middle and
pungent type of food at the end, by consuming in this way the food gets
digested well.
No comments:
Post a Comment