उत्तरायणमासाद्य गतिमान्द्यं
वितन्वते ।
आरोहणस्थानमसौ गत्वाहो दैर्घ्यमाचरेत्
॥(देवीभागवतम् 8 स्कन्धः 14अ.23 - 24)
ಉತ್ತರಾಯಣದಲ್ಲಿ ಸೂರ್ಯನ ಗತಿಯು ಮಂದವಾಗುತ್ತದೆ. ಉನ್ನತವಾದ ಈ ಉತ್ತರಾಯಣಸ್ಥಾನವನ್ನು
ಸೂರ್ಯನು ಏರುತ್ತಿರುವ ಸಮಯದಲ್ಲಿ ದಿನಗಳು ದೀರ್ಘವಾಗಿರುತ್ತವೆ.
उत्तरायण मे सूर्य की गति मंद रहती
है । इस उच्च उत्तरायण स्थान में सूर्य चढते वक्त दिन लंबे रहते हैं ।
In
the summer solstice The Sun travels in the slow pace. When the Sun is switching towards the winter
solstice the duration of the days becomes longer.
No comments:
Post a Comment