Monday, January 22, 2018

शास्त्रकोषः

नाभेरूर्ध्वे चाङ्गुले वामभागे तिष्ठत्यग्निः पावकस्य प्रसिद्धः ।
अग्निः पित्तं पित्तमग्निस्वरूपं तस्मात् पित्तं प्राणिनां प्राणमाहुः ॥ ( नाडीविज्ञानम् – 114)

ಮಾನವನ ಶರೀರದಲ್ಲಿ ನಾಭಿಯ ಊರ್ಧ್ವಭಾಗದಲ್ಲಿ ಎರಡು ಅಂಗುಲಗಳಷ್ಟು ಎಡಭಾಗದಲ್ಲಿ ಅಗ್ನಿಯು ಇರುತ್ತದೆ. ಆ ಅಗ್ನಿಯು ಪಿತ್ತಸ್ವರೂಪ, ಪಿತ್ತವು ಅಗ್ನಿಸ್ವರೂಪ. ಆದ್ದರಿಂದ ಪಿತ್ತವನ್ನು ಪ್ರಾಣಿಗಳ ಪ್ರಾಣವೆಂದು ಹೇಳಲಾಗುತ್ತದೆ.


Fire is present in the human body two inches above the navel. That fire is nature of Pitta; Pitta is the nature of fire. Therefore Pitta is called as the Prana of fauna.       

No comments:

Post a Comment