Tuesday, January 16, 2018

शास्त्रकोषः

सार्धत्रिकोट्यो नाडयो हि स्थूलाः सूक्ष्माश्च देहिनाम् ।
नाभिकन्दनिबद्धास्त स्तिर्यगूर्ध्वमधः स्थिताः ॥(नाडीविज्ञानम् – ३)

ಮಾನವನ ಶರೀರದಲ್ಲಿರುವ ಸ್ಥೂಲ ಹಾಗೂ ಸೂಕ್ಷ್ಮನಾಡಿಗಳ ಒಟ್ಟು ಸಂಖ್ಯೆ ಮೂರುವರೆ ಕೋಟಿ. ನಾಭಿಯ ಕಂದಪ್ರದೇಶದಿಂದ ಹೊರಟಿರುವ ನಾಡಿಗಳ ಮೇಲೆ, ಕೆಳಗೆ ಹಾಗೂ ಅಕ್ಕಪಕ್ಕಗಳಲ್ಲಿ ವ್ಯಾಪಿಸಿವೆ.


The total number of macro and the subtle veins is 3.5 crores. From the place of navel, veins are pervaded above, beneath and in collateral way. 

No comments:

Post a Comment