द्वासप्ततिसहस्रं तु तासां स्थूलाः प्रकीर्तिताः ।
देहे धमन्यो धन्यास्ताः पञ्चेन्द्रियगुणावहाः
॥(नाडीविज्ञानम् – ४)
ಶರೀರದಲ್ಲಿರುವ ಮೂರುವರೆ ಕೋಟಿ ನಾಡಿಗಳಲ್ಲಿ ಎಪ್ಪತ್ತೆರಡುಸಾವಿರ ನಾಡಿಗಳು ಸ್ಥೂಲವಾಗಿದ್ದು ಐದು ಇಂದ್ರಿಯಗಳು ಬಾಹ್ಯವಸ್ತುವಿನಲ್ಲಿರುವ ರೂಪ, ರಸ, ಗಂಧ, ಸ್ಪರ್ಶ ಹಾಗೂ ಶಬ್ದಗಳೆಂಬ ಐದು ಗುಣಗಳನ್ನು ಈ ನಾಡಿಗಳ ಮೂಲಕ ಗ್ರಹಿಸುತ್ತವೆ.
No comments:
Post a Comment