लोकानामनुकूलोऽयं प्रायः प्रोक्तः शुभावहः ।
वृष्टिविष्टम्भशमनो भार्गवः सर्वदा मुने ॥(देवीभागवतम् 8 स्कन्धः 14अ 27 - 28)
ಶುಕ್ರಗ್ರಹವು ಸಾಮಾನ್ಯವಾಗಿ ಜೀವಿಗಳ ಮೇಲೆ ಅನುಕೂಲವಾದ ಪರಿಣಾಮವನ್ನೇ ಉಂಟುಮಾಡುವುದರಿಂದ ಶುಭಗ್ರಹವೆಂದು ಪರಿಗಣಿಸಲ್ಪಟ್ಟಿದೆ.
ಶುಕ್ರಗ್ರಹವು ಮಳೆಗೆ ಉಂಟಾಗಿರುವ ವಿಘ್ನಗಳನ್ನು ದೂರೀಕರಿಸುವುದು.
शुक्र ग्रह हमेशा अच्छा फल ही देता है जिसकी वजह से वह शुभ
ग्रह कहलाता है । शुक्र ग्रह बारिश के विघ्नों का विनाश करता है ।
As the planet
Venus always gives positive fruits it is called as auspicious planet. The
planet Venus destroys the obstacles of the rain.
No comments:
Post a Comment