Monday, September 18, 2017

शास्त्रकोषः

क्लेशमूलः कर्माशयो दृष्टादृष्टजन्मवेदनीयः। सति मूले तद्विपाको जात्यायुर्भोगाः। (पातञ्जलयोगसूत्रम् साधनपादः १२-१३)

ಅವಿದ್ಯೆ, ರಾಗದ್ವೇಷ ಮೊದಲಾದ ಕ್ಲೇಶಗಳೇ ಪುಣ್ಯಾಪುಣ್ಯ ರೂಪದ ಮೂಲವಾಗಿರುತ್ತದೆ. ಅವುಗಳು ವರ್ತಮಾನ ಜನ್ಮ ಹಾಗೂ ಮುಂದಿನ ಜನ್ಮದಲ್ಲಿ ಅನುಭವಕ್ಕೆ ಗೋಚರಿಸುತ್ತದೆ. ಕರ್ಮದಫಲವಾಗಿ ಜನ್ಮ, ಆಯುಷ್ಯ ಹಾಗೂ ಸುಖ-ದುಃಖ ಅನುಭವವೂ ಲಭಿಸುವುದು. ಚಿತ್ತಭೂಮಿಯಲ್ಲಿ ಕ್ಲೇಶಮೂಲವಿರುವಾಗಲೇ ಕರ್ಮದಫಲವು ಆರಂಭವಾಗುತ್ತದೆ, ಕ್ಲೇಶವು ನಶಿಸಿದಾಗ ಅಲ್ಲ.

अविद्या, राग और द्वेष इत्यादि  क्लेश हे पुण्य तथा पाप के मूल है । इन सारे क्लेशों का अनुभव वर्तमान जन्म और अगले जन्म में   होता है । कर्म के फलस्वरूप, जन्म, आयुष्य और सुख-दुख प्राप्त होते हैं । चित्तभूमि में  क्लेशों का मूल होते वक्त ही कर्म का फल प्राप्त होने लगता है, न कि क्लेश का नाश होते समय । 

The receptacle of works has its root in these pain-bearing obstructions, and their experience in this visible life, or in the unseen life. The root being there, the fruition comes (in the form of) species , life , and expressions of pleasure and pain.

No comments:

Post a Comment