दुःखजन्मप्रवृत्तिदोषमिथ्याज्ञानानाम्
उत्तरोत्तरापाये तदनन्तरापायाद् अपवर्गः |
(न्यायसूत्रम् १.१.२)
ದೇಹವೇ ತಾನೆಂಬ ಮಿಥ್ಯಾಜ್ಞಾನವು
ಜೀವಿಯಲ್ಲಿ ರಾಗದ್ವೇಷಮೋಹಗಳೆಂಬ ದೋಷಗಳನ್ನುಂಟುಮಾಡುತ್ತದೆ. ದೋಷದಿಂದಾಗಿ ಪುಣ್ಯಪಾಪರೂಪದ
ಕರ್ಮಬಂಧ, ಅದರಿಂದಾಗಿ ಜನ್ಮಪ್ರಾಪ್ತಿ, ಅದರಿಂದಾಗಿ ದುಃಖವು ಉದ್ಭವಿಸುತ್ತದೆ. ಆತ್ಮಜ್ಞಾನವನ್ನು
ಪಡೆದಾಗ ಜೀವಿಯ ಮಿಥ್ಯಾಜ್ಞಾನ, ದೋಷ, ಕರ್ಮಬಂಧಗಳು ಕ್ರಮೇಣ ನಶಿಸುವವು. ಬಳಿಕ ಜನ್ಮ, ದುಃಖಗಳೂ
ಕೊನೆಗೊಂಡು ಜೀವಿಯು ಮುಕ್ತನಾಗುವನು.
शरीर के
विषय में मौजूद मिथ्याज्ञान राग, द्वेष और मोह नामक दोषों का कारण है । यह दोष
कर्मबन्ध पैदा करते हैं हौर जन्मचक्र का कारण हैं । आगे जाकर यही दुःख का करण बनते
हैं । मनुष्य को आत्मज्ञान प्राप्त होनेपर मिथ्याज्ञान, कर्मबन्ध और तीन दोष
विनष्ट होते हैं जिससे जन्मचक्र और दुःखों से मुक्त होकर वह मोक्ष प्राप्त करता है
।