Friday, September 8, 2017

शास्त्रकोषः

सत्त्वं सुखे सञ्जयति रजः कर्मणि भारत ।
ज्ञानमावृत्य तु तमः प्रमादे सञ्जयत्युत ।।
रजस्तमश्चाभिभूय सत्त्वं भवति भारत ।
रजस्सत्त्वं तमश्चैव तमः सत्त्वं रजस्तथा ॥ (भगवद्गीता १४.९,१०)

ಮಾನವರಲ್ಲಿ ಸತ್ತ್ವ, ರಜಸ್ಸು, ತಮಸ್ಸು ಎಂಬ ಮೂರು ಗುಣಗಳು ಇರುತ್ತದೆ. ಇವುಗಳಲ್ಲಿ ಸತ್ತ್ವಗುಣವು ಪ್ರಬಲವಾಗಿದ್ದಾಗ ಮಾನವನು ಸುಖ-ಶಾಂತಿ ನೆಮ್ಮದಿಯನ್ನು ಪಡೆಯುವನು. ರಜೋಗುಣವು ಪ್ರಬಲವಾದಾಗ ಮಾನವನಲ್ಲಿ ಕರ್ಮ ತತ್ಪರತೆಯನ್ನು ಉಂಟುಮಾಡುತ್ತದೆ. ತಮೋಗುಣವು ಬಲಿಷ್ಠವಾದಾಗ ಮಾನವನ ವಿವೇಕವನ್ನು ಆವರಿಸಿ ಆತ ಪ್ರಮಾದವನ್ನೆಸಗುವಂತೆ ಮಾಡುತ್ತದೆ.

मानव में सत्व रज और तम यह तीन गुण रहते हैं । इनमें सत्वगुण जब प्रबल रहता है, तब मानव को सुख शांति प्राप्त होती है, रजो गुण प्रबल होने पर मानव में कर्म करने का इच्छा जिंदा होती है, तमोगुण जब बलिष्ठ हो तब मानव की विवेकबुद्धि आवृत होती है । जिससे वह दोषों का आचरण करता है ।

There are three types of Gunas called Sattva, Rajas and Tamas. When the Sattvaguna gets flourished, one gets happiness and peace. Increase in Rajoguna makes the human to have more interest in doing Karma. Tamoguna, getting increased covers the wisdom because of which he/she does the faulty works.

No comments:

Post a Comment