Wednesday, September 20, 2017

शास्त्रकोषः

ऊर्ध्वं मेढ्रादधो नाभेः कन्दो योऽस्ति खगाण्डवत् ।
तत्र नाड्यः समुत्पन्नाः सहस्राणि द्विसप्ततिः ॥
तेषु नाडीसहस्रेषु द्विसप्ततिरुदाहृताः ।
प्रधानाः प्राणवाहिन्यो भूयस्तत्र दश स्मृताः ॥(ध्यानबिन्दूपनिषत् ५१-५२)

ನಮ್ಮ ಶರೀರದಲ್ಲಿ ನಾಭಿಯ ಕೆಳಭಾಗದಲ್ಲಿ ಗುಹ್ಯಪ್ರದೆಶದ ಮೆಲ್ಭಗದಲ್ಲಿ ಪಕ್ಷಿಯ ಅಂಡವಿರುವ ಒಂದು ಪ್ರದೆಶವಿದ್ದು ಎಪ್ಪತ್ತೆರಡುಸಾವಿರ ನಾಡಿಗಳು ಹೊರಹೊರಟು ಸಂಪೂರ್ಣ ವ್ಯಾಪಿಸುತ್ತದೆ.
       ಪ್ರಾಣವಾಹಿನಿಗಳಾದ ಎಪ್ಪತ್ತೆರಡುಸಾವಿರ ನಾಡಿಗಳಲ್ಲಿ ಎಪ್ಪತ್ತೆರಡು ನಾಡಿಗಳು ಪ್ರಧಾನವಾಗಿದೆ. ಅವುಗಳಲ್ಲೂ ಪ್ರಧಾನವಾದ ನಾಡಿಗಳು ಹತ್ತು.

हमारे शरीर में नाभि के नीचे और गुह्यप्रदेशसे उपरी भाग में पक्षी के अंड के जैसा जो भाग रहता है, उससें 72,000 नाडियाँ प्रसृत होकर संपूर्ण शरीर में व्याप्त हो जाती हैं । इन 72,000 प्राणवाहिनियों मे 72 प्रधान हैं । उन्में भी 10 प्रधान नाडियाँ हैं ।


Below the naval and at the upper part of our private body, there lies an egg shaped part in our body where lie the 72,000 nerves. They cover the whole body. The 72 of them are the important ones. The 10 of these 72 are the most significant ones.

No comments:

Post a Comment