योगश्चित्तवृत्तिनिरोधः । वृत्तयः पञ्चतय्यः क्लिष्टाऽक्लिष्टाः
। प्रमाणविपर्यय विकल्पनिद्रास्मृतयः ।(पातञ्जलयोगसूत्रम् समाधिपादः २.५.६)
ಕರ್ಮವಾಸನೆಯ ಕಾರಣದಿಂದಾಗಿ ಮಾನವನ ಚಿತ್ತಭೂಮಿಯಲ್ಲಿ ವೃತ್ತಿಗಳು ನಿರಂತರ ಉದಯಿಸುತ್ತಿರುತ್ತವೆ. ಪ್ರಮಾಣ, ವಿಪರ್ಯಯ, ವಿಕಲ್ಪ, ನಿದ್ರಾ, ಸ್ಮರಣೆ ಎಂಬುದಾಗಿ ಐದು ಬಗೆಯದಾದ ವೃತ್ತಿಗಳಲ್ಲಿ ಕೆಲವು ಕ್ಲೇಶದಾಯಕವಾಗಿರುತ್ತವೆ. ವೃತ್ತಿಗಳು ಉದಯಿಸಿದಂತೆ ನಿರೋಧಿಸುವುದನ್ನು ’ ಯೋಗ ’ ಎನ್ನಲಾಗುತ್ತದೆ.
कर्मवासना के कारण मानव की
चित्तभूमि में वृत्तियाँ उदित होतीं हैं । प्रमाण, विपर्यय, विकल्प, निद्रा और
स्मरण इन पाँच में से कुछ क्लेशदायक होते हैं । वृत्तियों के उदय का निरोध करना ही
‘योग’ कहा गया है ।
Yoga is restraining the mind- stuff (chitta) taking various forms which are
produced due to the longings towards our
actions. The five forms are – knowledge,
indiscrimination, delusions, sleep and
memory. Some of them are painful. To
discontinue the creation of these various forms is called ‘Yoga’.
No comments:
Post a Comment