अनित्याशुचिदुःखानात्मसु नित्यशुचिसुखात्मख्यातिरविद्या |(पातञ्जलयोगसूत्रम्
– साधनपादः- 5)
ಅನಿತ್ಯ ವಸ್ತುವನ್ನು ನಿತ್ಯವೆಂದೂ, ಶುಚಿಯನ್ನು ಅಶುಚಿಯೆಂದೂ, ದುಃಖವನ್ನು ಸುಖವೆಂದೂ, ಆತ್ಮವನ್ನು ಅನಾತ್ಮವೆಂದು ತಿಳೀಯುವುದೇ ’ಅವಿದ್ಯೆ’. ಪಂಚಕ್ಲೇಶಗಳಲ್ಲಿ ಅವಿದ್ಯೆಯೂ ಒಂದು.
अनित्य को
नित्य, अशुद्ध को शुद्ध, दुःख को सुख और अनात्मा को आत्मा मानना यह अविद्या है ।