कन्दोर्ध्वे कुण्डली शक्तिरष्टधा
कुण्डलाकृतिः ।
ब्रह्मद्वारमुखं नित्यं
मुखेनाच्छाद्य तिष्ठति ॥(योगतरङ्गिणी १.४७)
ಸಕಲನಾಡಿಗಳ ಉತ್ಪತ್ತಿಸ್ಥಾನದ (ಕಂದದ)
ಮೇಲ್ಬಾಗದಲ್ಲಿ ಕುಂಡಲಿನೀಶಕ್ತಿಯು ಎಂಟು ಸುರುಳಿಯ ಆಕಾರದಲ್ಲಿ ನೆಲೆಸಿರುವುದು.
ಬ್ರಹ್ಮಜ್ಞಾನಪ್ರಾಪ್ತಿಗೆ ದ್ವಾರವಾಗಿರುವ ಸುಷುಮ್ನಾನಾಡಿಯ ಪ್ರವೇಶದ್ವಾರವನ್ನು ಸರ್ವದಾ ತನ್ನ
ಮುಖದಿಂದ ಮುಚ್ಚಿರುತ್ತದೆ.
सभी नाडियों के उत्पत्तिस्थान के ऊर्ध्वभाग में कुण्डलिनी शक्ति आठ नलिकाओंका
आकार में है । ब्रह्मज्ञान की प्राप्ति लिये द्वारभूत जो सुषुम्ना नाडी है, उसके
प्रवेशद्वार को कुण्डलिनी सदा स्वमुख से बंद कराए रखती है ।
The Kundalini power lies in 8 tubular shapes at the upper
portion of productive part of all the nerves. The sushumna nerve which is the
doorway for Brahmajnana, is being closed ever by the Kundalini.
No comments:
Post a Comment