यज्ञोऽनृतेन क्षरति तपः क्षरति विस्मयात् ।
आयुर्विप्रापवादेन
दानञ्च परिकीर्तनात् ॥ (मनुस्मृतिः ४.२३७)
ಸುಳ್ಳು ನುಡಿಯುವುದರಿಂದ
ನಾವಾಚರಿಸಿದ ಪೂಜೆ-ಯಜ್ಞಗಳ ಫಲವು ಕ್ಷೀಣಿಸುವುದು. ಹೆಮ್ಮೆಪಡುವುದರಿಂದ ನಾವಾಚರಿಸಿದ ತಪಸ್ಸು ಕ್ಷೀಣಿಸುವುದು. ಸಾಧು-ಮಹಾತ್ಮರನ್ನು ನಿಂದಿಸುವುದರಿಂದ ನಮ್ಮ ಆಯುಷ್ಯವು ಕ್ಷೀಣಿಸುವುದು. ದಾನವನ್ನು ನೀಡಿದವನು ಹೇಳಿಕೊಳ್ಳುವುದರಿಂದ ದಾನದಫಲವು ಕ್ಷೀಣಿಸುವುದು.
असत्य वाणी
बोलने से यज्ञकर्म का फल क्षीण हो जाता है । अहंकार से की गयी तपस्या का फल भी नाश
प्राप्त करती है । साधुजनों की निन्दा करने से हमारी आयु क्षीण होती है तथैव,
सर्वत्र बोलबाला करके किया हुआ दान का फल भी विनष्ट होता है ।
The Yajna karma gets deteriorated from the utterance
of untrue things. The penance performed with ego gets degraded. Life span gets degraded from blaming saints.
The charity also gets worsened if performed, for the publicity.
No comments:
Post a Comment