सर्वं
परवशं दुःखं सर्वमात्मवशं सुखम् ।
एतद्विद्यात्
समासेन लक्षणं सुखदुःखयोः ॥(मनुस्मृतिः ४.१६०)
ಎಲ್ಲಾ ದುಃಖವು ಬಾಹ್ಯಪ್ರಪಂಚದ ಸಂಪರ್ಕದಿಂದಾಗಿ ಉದ್ಭವಿಸುತ್ತದೆ.
ಎಲ್ಲಾ ಸುಖಕ್ಕೂ ಮೂಲಸ್ರೋತಸ್ಸು ಆತ್ಮವೇ ಆಗಿದೆ. ಆದ್ದರಿಂದ ಬಾಹ್ಯಪ್ರಪಂಚದ ಅಧೀನದಲ್ಲಿರುವುದು
ದುಃಖ, ಅಂತರಾತ್ಮನಲ್ಲಿ ನೆಲೆಸಿರುವುದೇ ಸುಖ-ಎಂಬುದಾಗಿ ಸುಖದುಃಖಗಳ ಲಕ್ಷಣಗಳನ್ನು ತಿಳಿಯಬೇಕು.
बाह्य प्रपंच
के संपर्क से दुःख की उत्पत्ति होती है और सुख का स्रोत हमारा अन्तरात्मा है । अतः
बाह्यप्रपंच पर अधीन रहना यह दुःख का लक्षण और अन्तरात्मा में लीन रहना यह सुख का
लक्षण जानना चाहिये ।
Sorrows get generated due to the contact
of the outer world. The root of pleasure is nothing but our soul (Atman).
Therefore, being dependent on the outer world should be known as the
sorrow and getting immersed in the own soul should be known as the pleasure.
No comments:
Post a Comment