दृग्दर्शनशक्त्योरेकात्मतेवास्मिता ।(पातञ्जलयोगसूत्रम् . ६)
ಆತ್ಮನ ದೃಕ್ ಶಕ್ತಿ ಹಾಗೂ ಬುದ್ಧಿಯ ದರ್ಶನಶಕ್ತಿ ಇವೆರಡೂ ಏಕರೂಪವಾಗಿ ಕಂಡುಬರುವುದೇ ’ಅಸ್ಮಿತಾ’. ಪಂಚಕ್ಲೇಶಗಳಲ್ಲಿ ಅಸ್ಮಿತಾ ಒಂದು.
आत्मा की दृक्शक्ति तथा बुद्धि की
दर्शनशक्ति इन दोनों का एकरूपता से अनुभव ही अस्मिता है ।
Egoism is the identification of
the seer with the instrument of seeing.
No comments:
Post a Comment