कटुतिक्तकषायाः वातं जनयन्ति, मधुराम्ललवणास्त्वेनं शमयन्ति ।
कट्वम्ललवणाः पित्तं जनयन्ति, मधुरतिक्तकषायास्त्वेनच्छमयन्ति । मधुराम्ललवणाः श्लेष्माणं
जनयन्ति, कटुतिक्तकषायास्त्वेनं शमयन्ति । (चरकसंहिता विमानस्थानम् १.६)
ಖಾರ, ಕಹಿ, ಒಗರು ಇವು ಮೂರು ರಸಗಳು ವಾತದೋಷವನ್ನು ಉಂಟುಮಾಡುತ್ತವೆ. ಸಿಹಿ, ಹುಳಿ, ಉಪ್ಪು ಈ ಮೂರು ರಸಗಳು ವಾತವನ್ನು
ಶಮನಗೊಳಿಸುತ್ತವೆ.
ಖಾರ, ಹುಳಿ, ಉಪ್ಪು ಇವು ಮೂರು ಪಿತ್ತದೋಷವನ್ನು ಉಂಟುಮಾಡುತ್ತದೆ. ಸಿಹಿ, ಕಹಿ, ಒಗರು - ಇವು ಮೂರು ಪಿತ್ತದೋಷವನ್ನು ಶಮನಗೊಳಿಸುತ್ತವೆ.
ಸಿಹಿ, ಹುಳಿ, ಉಪ್ಪು ಇವು ಮೂರು ರಸಗಳು ಕಫವನ್ನುಂಟುಮಾಡುತ್ತವೆ. ಖಾರ, ಕಹಿ, ಒಗರು ಇವು ಮೂರು ಕಫವನ್ನು
ಶಮನಗೊಳಿಸುತ್ತವೆ.
तीखा,
कडवा, और कषाय यह रस वातदोष का कारण हैं । मीठा, खट्टा और नमकीनरस तो वातदोष का शमन करते
हैं । कडवा, खट्टा और नमकीन यह पित्तजनक रस हैं तथा मीठा, कडवा और कषाय पित्तका
ह्रास करते हैं । मीठा, खट्टा और नमकीन यह रस श्लेष्मा (कफ) की उत्पत्ति कराते हैं
और तीखा, कडवा और कषाय यह स्वाद श्लेष्मा का विघटन (नाश) करते हैं ।