अन्नाद् भवन्ति भूतानि
पर्जन्यादन्नसम्भवः ।
यज्ञाद् भवति पर्जन्यो यज्ञः
कर्मसमुद्भवः ॥
ಯಜ್ಞಾಗ್ನಿಯಲ್ಲಿ
ಸಮರ್ಪಿಸಿದ ಹವಿಸ್ಸು ದೇವತೆಗಳನ್ನು ತಲುಪುವುದು . ದೇವತೆಗಳಿಂದ ಮಳೆ, ಮಳೆಯಿಂದ ಬೆಳೆ, ಬೆಳೆಯಿಂದ
ಪ್ರಾಣಿಗಳ ಜೀವನನಿರ್ವಹಣೆ. ಹೀಗೆ ಯಜ್ಞವು ಜೀವಿಗಳ ಜೀವನಾಧಾರವಾಗಿದೆ.
यज्ञ में दिया जानेवाला हवि अग्नि द्वारा देवताओं के
पास पहुँचता है । देवताऐं वृष्टि प्राप्त कराती हैं । वृष्टि के हेतु धान्य की वृद्धि
होती है । और धान्य की वृद्धि के कारण समस्त प्राणिजगत समृद्ध होता है ।