Monday, August 21, 2017

शास्त्रकोषः

यथा धेनुसहस्रेषु वत्सो विन्दति मातरम् ।
तथा पूर्वकृतं कर्म कर्तारमनुगच्छति ॥  
(महाभारतम्, शान्तिपर्व १८१.१६)

ಕರುವು ಅಸಂಖ್ಯಾತ ಹಸುಗಳ ಗುಂಪಿನಲ್ಲಿ ತನ್ನ ತಾಯಿಯನ್ನು ಗುರುತಿಸಿ ಬಳಿ ಹೋಗಿ ಸೇರಬಲ್ಲದು. ಹಾಗೆಯೇ ಹಿಂದೆ ಮಾಡಿದ ಕರ್ಮದ ಸೂಕ್ಷ್ಮರೂಪವಾದ ಪುಣ್ಯಪಾಪವು ತನ್ನ ಕರ್ತೃವನ್ನು ಅನುಸರಿಸುವುದು.

जैसे कोई वत्स असंख्य गायों में अपनी माता को पहचान कर उसीके पास जाता है, वैसे पूर्व कर्मों के फलरूपी पापांश या पुण्यांश अपने कर्ता का ही अनुसरण करते हैं ।


The way a calf finds its mother from a herd and goes to her, the effects of Paapa and Punya factors due to one’s past actions head towards him/her.