अग्नौ तिष्ठति विप्राणां हृदि देवो
मनीषिणाम् ।
प्रतिमास्वप्रबुद्धानां सर्वत्र
विदितात्मनाम्॥ (कुलार्णवतन्त्रम् 9.44)
ಯಾಜ್ಞಿಕರು ಪರಮಾತ್ಮನನ್ನು ಯಾಗಾಗ್ನಿಯಲ್ಲಿ ಕಾಣುವರು.
ಮನಸ್ವಿಗಳು ಹೃದಯದಲ್ಲಿ ಭಗವಂತನನ್ನು ಕಂಡುಕೊಳ್ಳುವರು. ಪ್ರಬುದ್ಧರಲ್ಲದ ಸಾಮಾನ್ಯ ಜನಗಳು
ಶಿಲಾ - ಲೋಹಾದಿ ನಿರ್ಮಿತವಾದ ಪ್ರತಿಮೆಗಳಲ್ಲಿ
ಭಗವಂತನನ್ನು ನೋಡುವರು. ಆತ್ಮ ಜ್ಞಾನಿಗಳು ಎಲ್ಲೆಡೆಯಲ್ಲೂ ಪರಮಾತ್ಮನನ್ನು ನೋಡುವರು.
याज्ञिक व्यक्ति परमात्मा को
यागाग्नि में देखते हैं । मनीषिलोग अपने हृदय में परमात्मा देखते हैं । अप्रबुद्ध
सामान्य जनता भगवान को शिला, प्रतिमा आदि में प्रतीत करते हैं । आत्मज्ञानी को
भगवान सर्वत्र दिखता है ।
The Yaajnik people
perceive the Paramatma in the sacred fire of the Yajna. The great devotees find
him in their hearts. The unenlightened masses try to find them in the stones or
idols. Atmajnani perceives the Paramatma everywhere.
No comments:
Post a Comment