धर्मं
यो बाधते धर्मो न स धर्मः कुधर्मकः ।
अविरोधात्तु
यो धर्मः स धर्मः सत्यविक्रम ॥
ತನ್ನ ಕರ್ತವ್ಯವು ಇನ್ನೊಬ್ಬರ
ಕರ್ತವ್ಯ ನಿರ್ವಹಣೆಗೆ ಅಥವಾ ತನ್ನ ಇನ್ನೊಂದು ಕರ್ತವ್ಯದ ನಿರ್ವಹಣೆಗೆ ಬಾಧಕವಾಗುವುದಾದರೆ ಅದು
ನಿಂದನೀಯವಾಗಿದ್ದು ಧರ್ಮವೆನಿಸಲಾರದು. ಇನ್ನೊಂದು
ಕರ್ತವ್ಯಕ್ಕೆ ವಿರೋಧವುಂಟಾಗದಂತೆ ನಾವು ನಿರ್ವಹಿಸುವ ಕರ್ತವ್ಯವು ಮಾತ್ರ ಧರ್ಮವೆನಿಸುವುದು .
यदि आपका कोई कर्तव्य अपने या किसी दूसरे के कर्तव्य के प्रति बाधक ठहरता हो,
तो वह निन्दनीय माना जाता है । यह धर्म नहीं कहा जा सकता । जो कर्तव्य अन्य
कर्तव्य की बाधा न बने, वही धर्म माना जाता है ।