Monday, August 14, 2017

शास्त्रकोषः

परित्यजेत् अर्थकामौ यौ स्यातां धर्मवर्जितौ ।
धर्मं चाप्यसुखोदर्कं लोकविद्विष्टमेव च ॥
(मनुस्मृतिः- ४.१७६)


ಧರ್ಮದ ಚೌಕಟ್ಟನ್ನು ಮೀರಿದ ಅರ್ಥ ಹಾಗೂ ಕಾಮಗಳನ್ನು ತ್ಯಜಿಸಬೇಕು. ಧರ್ಮಮಾರ್ಗಕ್ಕೆ ಅನುಗುಣವಾಗಿ ಸಂಪತ್ತನ್ನು ಸಂಗ್ರಹಿಸಬೇಕು, ಕಾಮನೆಗಳನ್ನು ಪೂರೈಸಬೇಕು. ಪರಿಮಾಣದಲ್ಲಿ ನಮ್ಮ ಜೀವನದ ಉತ್ತರಾರ್ಧ ಕಾಲದಲ್ಲಿ ಸುಖಪ್ರಧಾನವಲ್ಲದ ಹಾಗೂ ಲೋಕನಿಂದಿತವೂ ಆದ ಕರ್ಮಗಳನ್ನು ಧರ್ಮದ ಹೆಸರಿನಲ್ಲಿ ಆಚರಿಸಕೂಡದು.


धर्म की मर्यादा का उल्लंघन करनेवाले अर्थ और काम का त्याग करना चाहिये । धर्म के अनुसार ही धनार्जन और इच्छाओं की पूर्ति करना उचित है । फलस्वरूप, जीवन के उत्तरार्ध में सुख प्रदान न करनेवाले और जनों में निन्दित ऐसे कर्मों का आचरण नहीं करना चाहिये ।



The wealth and the desire which crosses the border of Dharma should be abandoned. Earning money and fulfilling the desires should be within the margin of Dharma.  Ultimately, one should not carry out the works which are unable to give peace during the old age and are harmful.