धारणाद् धर्म इत्याहुः धर्मो
धारयते प्रजाः ।
यस्स्याद् धारणसंयुक्तः स धर्म
इति निश्चयः ॥ (महाभारतम् शां.प.१०९.११)
ಮಾನವನು
ಸ್ವಚ್ಛಂದವರ್ತನೆಯಿಂದ ಆಪತ್ತುಗಳಿಗೊಳಗಾಗಿ ದುಃಖಪಂಕದಲ್ಲಿ ಮುಳುಗಿ ಹೋಗದಂತೆ ಆತನನ್ನು ತಡೆದು
ನಿಲ್ಲಿಸುವ (ಧಾರಣೆಗೈಯುವ)ನಿಯಮ-ಕರ್ಮ-ಆಚರಣೆಗಳು ’ಧರ್ಮ’ ಎಂಬುದಾಗಿ ಕರೆಯಲ್ಪಡುತ್ತವೆ. ಧರ್ಮವು
ಪ್ರಜೆಗಳನ್ನು ಧರಿಸುವುದು. ಪತನವಾಗದಂತೆ ಹಿಡಿದಿರಿಸಿಕೊಳ್ಳುವ (ಧಾರಣೆಯ) ಸಾಮರ್ಥ್ಯವನ್ನು
ಯಾವುದು ಹೊಂದಿರುವುದೋ ಅದು ಧರ್ಮ.
मानव ने स्वैर वर्तन से आपत्तियों के चक्र में नहीं फँसना चाहिए ।
उन आपत्तियों को रोकने के लिये जो
आचरणस्वरूप नियम हैं वही धर्म है । धर्म मतलब, प्रजा का पोषण करना । गिरनेवाले को
संभालने वाला जो है वही धर्म कहलाता है ।
An individual should not get trapped in the vicious
circle of troubles by his own unconfined behavior. The moral duties, which discontinue these troubles, is called as Dharma. Dharma is nothing but sustaining the
subjects, which saves them from downfall.
No comments:
Post a Comment