चित्रं यथाश्रयमृते स्थाण्वादिभ्यो विना यथा छाया ।
तद्वद्विना विशेषैः तिष्ठन्ति न निराश्रयं लिङ्गम्
॥(साङ्ख्यकारिका-४१)
ಚಿತ್ರವು ಆಶ್ರಯವನ್ನು ಬಿಟ್ಟಿರಲಾರದು. ಪ್ರತಿಬಿಂಬವು ಬಿಂಬವನ್ನು
ಬಿಟ್ಟಿರಲಾರದು. ಹಾಗೆಯೇ ಇಂದ್ರಿಯಗಳಿಂದ ಗ್ರಹಿಸಲ್ಪಟ್ಟ ರೂಪರಸಾದಿವಿಷಯವಾಸನೆಗಳು ಸೂಕ್ಷ್ಮಶರೀರವನ್ನು
ಬಿಟ್ಟಿರಲಾರವು. ಇಂದ್ರಿಯಗಳಿಂದ ಗ್ರಹಿಸಲ್ಪಟ್ಟ ಬಾಹ್ಯವಿಷಯಗಳು ವಾಸನಾರೂಪದಲ್ಲಿ
ಸೂಕ್ಷ್ಮಶರೀರವನ್ನು ಅಂಟಿಕೊಂಡಿರುತ್ತವೆ
.
जैसे कोई भी
चित्र अपने आश्रय के बिना नहीं रह सकता, जैसे किसी वृक्षादि के सिवा उसके
प्रतिबिंब की स्थिति असम्भव है, उसी प्रकार बाह्य इन्द्रियों से गृहीत विषय,
बासनाओं के रूप मे सूक्ष्म शरीर मे सर्वदा मौजूद रहते हैं ।
As a picture does not exist
without its base, as a shadow cannot lie without its object like a tree, The
subjects which are caught by the
external organs of a human being, always exist in the form of cravings or Vaasanaas
in the Sookshmashareera.