अधीतस्य च तप्तस्य कर्मणः
सुकृतस्य च ।
षष्ठं भजति भागं तु प्रजा
धर्मेण पालयन् ॥
(रामायणम्-उत्तरकाण्डम्-७.४.३०)
ಪ್ರಜೆಗಳನ್ನು ಧರ್ಮಮಾರ್ಗಕ್ಕನುಗುಣವಾಗಿ ಪಾಲಿಸುವ ರಾಜನು ತನ್ನ ಪ್ರಜೆಗಳ
ಅಧ್ಯಯನ – ತಪಸ್ಸು –ಸತ್ಕರ್ಮಗಳಿಂದ ಉಂಟಾಗುವ ಪುಣ್ಯದ ಆರನೇ ಒಂದು ಭಾಗವನ್ನು ಪಡೆಯುವನು.
धर्ममार्ग से जो राजा
प्रजा का पालन करता है, उसको प्रजा के अध्ययन, तपस्या और सत्कर्मों से प्राप्त होने वाले पुण्य का छठा भाग
प्राप्त होता है ।
The king, who looks after his
subjects in accordance with the law, gets the benefit of sixth part of the virtue which his
subject obtains from study, penance, and the good works.