पादोऽधर्मस्य कर्तारं पादः साक्षिणमृच्छति ।
पादः सभासदः सर्वान् पादो राजानमृच्छति ॥
(मनुस्मृतिः-८.१८)
ನ್ಯಾಯಸ್ಥಾನವು ಧರ್ಮಾಧರ್ಮವನ್ನು ನಿರ್ಣಯಿಸುವಲ್ಲಿ ತಪ್ಪೆಸಗಿದರೆ ಅಧರ್ಮದ ಕಾಲುಭಾಗವು
ಕರ್ತೃವನ್ನು, ಇನ್ನು ಕಾಲುಭಾಗವು ಸುಳ್ಳು ನುಡಿದ ಸಾಕ್ಷಿಯನ್ನೂ, ಇನ್ನುಳಿದ ಕಾಲುಭಾಗವು
ಸಭಾಸದರನ್ನೂ, ಮತ್ತುಳಿದ ಕಾಲುಭಾಗವು ನ್ಯಾಯಾಧೀಶಸ್ಥಾನದಲ್ಲಿರುವ ರಾಜನನ್ನೂ ತಟ್ಟಿಕೊಳ್ಳುವುದು.
न्यायालय में धर्माधर्मनिर्णय के समय, यदि अयोग्य
निर्णय दिया जाए, तो अधर्म की उत्पत्ति होती है । जनित अधर्म का हर चतुर्थांश भाग अधर्म
के साक्षात् कर्ता को, असत्य के प्रोत्साहक साक्षी को, सभाजनों को और न्यायदातृ
अधिकारी को समान फल प्राप्त कराता है ।
During the decision of validity of things in the court, if it fails to
give the precise decision then the Adharma gets created. The one fourth part of
this Adharma affects the sinner, the eyewitness who supports the invalidity,
the people in the court and the Jurist himself each.