अरक्षमाणाः कुर्वन्ति यत्किञ्चित् किल्बिषं प्रजाः ।
तस्मात्तु नृपतेरर्धं
यस्माद् गृह्णात्यसौ करान् ॥ (याज्ञवल्क्यस्मृतिः १.३३७)
ರಾಜನಿಂದ
ರಕ್ಷಿಸಲ್ಪಡುವ ಪ್ರಜೆಗಳು ಎಸಗಿದ ಪಾಪಕೃತ್ಯದಲ್ಲಿ ಅರ್ಧಭಾಗವು ರಾಜನಿಗೆ ಸೇರುವುದು. ಪ್ರಜೆಗಳ
ರಕ್ಷಣೆಗಾಗಿ ಅವರಿಂದ ತೆರಿಗೆಯನ್ನು ಸ್ವೀಕರಿಸುವ ರಾಜನು ಪ್ರಜೆಗಳ ಪಾಪಗಳಲ್ಲಿ
ಪಾಲುದಾರನಾಗುವನು.
राजा के द्वारा रक्षण न
की जानेवाली प्रजा के पापकर्मों का आधा भाग राजा को मिलता है । प्रजा की रक्षा के
लिये उनसे कर लेनेवाले राजा को प्रजा के पापों का हिस्सा मिलता है।
The king who does not protect his subject obtains
the half portion of the sinful works done by them . The king who demands the
tax from the subject for their protection, also bears the share of their sins .