द्वे बीजे चित्तवृक्षस्य वृत्तिव्रततिधारिणः ।
एकं प्राणपरिस्पन्दो
द्वितीयं दृढवासना ॥ (मुक्तिकोपनिषत् २.४८)
ಮಾನವನ ಚಿತ್ತದಲ್ಲಿ ಚಿಂತೆ, ಹರ್ಷ, ರಾಗ, ದ್ವೇಷ ಮೊದಲಾದ ಹಲವಾರು ಬಗೆಯ ವೃತ್ತಿಗಳು ನಿರಂತರ ಉದಯಿಸುತ್ತಿರುತ್ತವೆ. ವೃತ್ತಿಗಳೆಂಬ ಲತೆಯನ್ನು ಧರಿಸಿರುವ ಚಿತ್ತವೆಂಬ ವೃಕ್ಷದ ಅಸ್ತಿತ್ವಕ್ಕೆ ಕಾರಣವಾದ ಎರಡು ಬೀಜಗಳಿವೆ. ಒಂದು ಪ್ರಾಣವಾಯುವಿನ ಸ್ಪಂದನೆ, ಇನ್ನೊಂದು ಪ್ರಬಲ ವಾಸನೆ.
मानव
के मन में चिन्ता, खुशी, अनुराग, द्वेष इत्यादि विभिन्न प्रकार की वृत्तियों अविरत
रूप से निर्माण होती हैं । वृत्तिरूपी लता को आश्रय देनेवाले चित्तरूप पेड के
अस्तित्व का कारण दो बीज हैं- एक प्राण वायु का स्पंदन और दूसरा – प्रबल
कर्म वासना ।
The
different tendencies like worry, pleasure, love, hatred get emerged in human
mind continuesouly. Mind (Chitta) is the tree supporting the creeper called
tendency(Vrittis). There are two reasons behind the presence of mind – the
oxygen movement and the desire to work.
No comments:
Post a Comment