Monday, October 30, 2017

शास्त्रकोषः

दैविकानां  युगानां तु सहस्रं परिसाङ्ख्यया ।
ब्राह्ममेकमहर्ज्ञेयं तावतीं रात्रिमेव च ॥(मनुस्मृतिः  1.72)

ದೇವಮಾನದಿಂದ ಒಂದುಸಾವಿರಯುಗಗಳು ಬ್ರಹ್ಮಮಾನದಿಂದ ಒಂದು ದಿನವಾಗುವುದು. ರಾತ್ರಿಯೂ ಅಷ್ಟೇ ಅವಧಿಯದ್ದಾಗಿರುವುದು.

In divine years, 1000 eras are equal to one day of Brahman.

Night time of Brahman is also equal to the same. 

No comments:

Post a Comment