पित्र्ये रात्र्यहनी मासः प्रविभागस्तु पक्षयोः ।
कर्मचेष्टास्वहः कृष्णः शुक्लः स्वप्नाय शर्वरी ॥ (मनुस्मृतिः 1.66)
ಮನುಷ್ಯನರ ’ಮಾಸ’ವು ಪಿತೃಗಳಿಗೆ ಒಂದು ಅಹೋರಾತ್ರವು. ಮಾಸದಲ್ಲೂ ಕೃಷ್ಣಪಕ್ಷವು ಪಿತೃಗಳಿಗೆ ಹಗಲಾಗಿರುವುದರಿಂದ ಕರ್ಮಾಚರಣೆಗೆ ಯೋಗ್ಯವಾಗಿದೆ. ಶುಕ್ಲಪಕ್ಷವು ಪಿತೃಗಳಿಗೆ ರಾತ್ರಿಯಾಗಿದ್ದು ವಿಶ್ರಾಂತಿಯೋಗ್ಯವಾಗಿದೆ.
A month of human beings is an 'Ahoratra' for the ‘Ancestors’. Even in that month, as the dark lunar fortnight would be the daytime for them, it is best for practicing rituals. The bright lunar fortnight being the night time for them, it is good time for them to rest.
No comments:
Post a Comment