Monday, October 23, 2017

शास्त्रकोषः

निमेषा दश चाष्टौ च काष्ठा त्रिंशत्तु ताः कला ।
त्रिंशत्कला मुहूर्तः स्याद् अहोरात्रं तु तावतः ॥ (मनुस्मृतिः 1.64)

ಸ್ವಾಭಾವಿಕವಾಗಿ ಕಣ್ಣಿನ ರೆಪ್ಪೆಗಳ ಬಡಿತಕ್ಕೆ ಬೇಕಾಗುವ ಸಮಯ ನಿಮೇಷ. ಇಂತಹ ಹದಿನೆಂಟು ನಿಮೇಷಗಳಿಂದ ಒಂದು ’ಕಾಷ್ಠಾ’. ಮೂವತ್ತು ಕಾಷ್ಠಾಗಳು ಸೇರಿದಾಗ ಒಂದು ’ಕಲಾ’. ಮೂವತ್ತು ಕಲಾಗಳು ಸೇರಿದಾಗ ಒಂದು ’ಮುಹೂರ್ತ’. ಮೂವತ್ತು ಮುಹೂರ್ತಗಳಿಂದ ಒಂದು ’ಅಹೋರಾತ್ರವು’.  
Natural time required for the wink of eye is called as ‘Nimesha’. These 18 Nimeshas are called as ‘Kaashtha’. 30 Kaashathas  make one Kala. 30 Kalas make one ‘Muhoorta’. From 30 muhoortas  it becomes ‘Ahoratra’. 

No comments:

Post a Comment