Saturday, October 14, 2017

शास्त्रकोषः

तमसा बहुरूपेण वेष्टिताः कर्महेतुना ।
अन्तः संज्ञा भवन्त्येते सुखदुःखसमन्विताः ॥ (मनुस्मृतिः 1.49)

ಸಸ್ಯಗಳು ಚೈತನ್ಯವನ್ನು ಹೊಂದಿದ್ದು ಸುಖದುಃಖವನ್ನು ಅನುಭವಿಸುತ್ತವೆ. ಆದರೆ ಪೂರ್ವಕರ್ಮದ ಕಾರಣದಿಂದ ಅವುಗಳಲ್ಲಿ ತಮೋಗುಣವು ಅಧಿಕವಾಗಿ ವ್ಯಾಪಿಸಿದ್ದು ಚೈತನ್ಯವು ಸ್ಪಷ್ಟವಾಗಿ ವ್ಯಕ್ತವಾಗುತ್ತಿಲ್ಲ.

पेड-पौधों में चैतन्य रहता है और वे सुखदुःख का अनुभव करता है । लेकिन, पूर्वकर्मों के कारण से उनमें तमोगुण अधिकप्रमाण में रहता है जिससे, वह चैतन्य दिखाई नही होता ।


Plants posses spirit in them and they experience the pleasures and sorrows. However, due to their actions in previous lives, the Tamoguna lies in excess which hides the spiritual energy in them. 

No comments:

Post a Comment