Sunday, October 29, 2017

शास्त्रकोषः

एवं चतुर्युगाख्यानां सधिका ह्येकसप्ततिः ।
कृतत्रेतादियुक्तानां मनोरन्तरमुच्यते ॥(लिङ्गपुराणम्)

ದೇವಮಾನದಿಂದ ಕೃತತ್ರೇತಾಮೊದಲಾದ ನಾಲ್ಕುಯುಗಗಳು ಎಪ್ಪತ್ತೊಂದುಬಾರಿ ಆವೃತ್ತವಾದಾಗ ಒಂದು ಮನ್ವಂತರವಾಗುವುದು.

In divine years when eras like Krita, Treta gets repeated 71 times then it is called as a Manvantara. 

No comments:

Post a Comment