Saturday, October 21, 2017

शास्त्रकोषः

मुक्ताभिरावृतं सूत्रं मुक्तयोर्मध्य ईक्ष्यते ।
तथा वृत्ति्विकल्पैश्चित् स्पष्टा मध्ये विकल्पयोः ॥(लघुवाक्यवृत्तिः – 10)

ಮುತ್ತಿನಹಾರದಲ್ಲಿ ದಾರವು ಮುತ್ತುಗಳಿರುವ ಜಾಗದಲ್ಲಿ ಕಾಣುವುದಿಲ್ಲ. ಆದರೆ ಎರಡು ಮುತ್ತುಗಳ ಮಧ್ಯೆ ಅಲ್ಲಲ್ಲಿ ದಾರವು ಕಾಣುತ್ತದೆ. ಅದೇ ರೀತಿ ಪರಿಶುದ್ಧ ಪ್ರಜ್ಞಾರೂಪದಲ್ಲಿರುವ ಆತ್ಮನು ಯೋಚನೆಯಿದ್ದಾಗ ಕಾಣುವುದಿಲ್ಲ. ಆದರೆ ಎರಡು ಯೋಚನೆಗಳ ಮಧ್ಯಕಾಲದಲ್ಲಿ ಕಾಣುತ್ತದೆ.


In a necklace of gem we cannot see the thread where gems are situated, but in between two gems we can see the thread. In the same way, soul cannot be seen when thoughts are present, but it can be seen in between thoughts.  

No comments:

Post a Comment