Sunday, October 22, 2017

शास्त्रकोषः

लये सम्बोधयेच्चित्तं विक्षिप्तं शमयेत् पुनः ।
सकषायं विजानीयात् समप्राप्तं न चालयेत् ॥(गौडपादकारिका 3.44)

ಮನಸ್ಸು ಜಡತ್ವದಲ್ಲಿದ್ದರೆ ಅದನ್ನು ಎಬ್ಬಿಸಬೇಕು. ಅದು ಬೇರೆವಸ್ತುಗಳಲ್ಲಿ ಅಲೆದಾಡುತ್ತಿದ್ದರೆ ಅದನ್ನು ಹಿಂದಕ್ಕೆ ಕರೆತರಬೇಕು. ಮನಸ್ಸು ಆಸೆಯೊಡನೆ ಬೆರೆತು ಹುದುಗಿಹೋಗಿದ್ದರೆ ಅದನ್ನು ಗುರುತಿಸಬೇಕು. ಸಮಸ್ಥಿತಿಯಲ್ಲಿದ್ದರೆ ಅದನ್ನು ಅಲುಗಾಡಿಸಬಾರದು.  

When the mind is in the state of inertia we should wake it up. When it is wandering in other substances we should bring it back. When it is mixed with desires we should identify. When it is in the state of Equilibrium, we should not shake it. 

No comments:

Post a Comment