Thursday, October 26, 2017

शास्त्रकोषः

चत्वार्याहुः सहस्राणि वर्षाणां तत्कृतं युगम् ।
तस्य तावच्छती सन्ध्या सन्ध्यांशश्च तथाविधः ॥ (मनुस्मृतिः 1.69)

ದೇವತಾಮಾನದಿಂದ ನಾಲ್ಕುಸಾವಿರ ವರ್ಷಗಳು ಕೃತಯುಗವೆನಿಸುವುದು. ನಾಲ್ಕುನೂರು ವರ್ಷಗಳು ಕೃತಯುಗದ ಸಂಧ್ಯಾಕಾಲವೂ ಸಂಧ್ಯಾಂಶವೂ ಆಗಿರುವುದು.
4000 divine years is called as the Kritayuga. 400 years are the Sandhyaakala and Sandhyansa in Kritayuga.

No comments:

Post a Comment