Tuesday, October 24, 2017

शास्त्रकोषः

दैवे रात्र्यहनी वर्षं प्रविभागस्तयोः पुनः ।
अहस्तत्रोदगयनं रात्रिः स्याद्दक्षिणायनम् ॥ (मनुस्मृतिः 1.67)

ಮನುಷ್ಯರ ವರ್ಷವು ದೇವತೆಗಳಿಗೆ ಒಂದು ಅಹೋರಾತ್ರವು. ವರ್ಷದಲ್ಲೂ ಉತ್ತರಾಯಣವು ದೇವತೆಗಳಿಗೆ ಹಗಲು. ದಕ್ಷಿಣಾಯನವು ದೇವತೆಗಳಿಗೆ ರಾತ್ರಿಯಾಗಿರುವುದು.


Year of a human being is an Ahoratra for Gods. Even in that, ‘Uttarayana’ is the daytime for them. And ‘Dakshinayana’ is the night time. 

No comments:

Post a Comment