इतरेषु ससन्ध्येषु ससन्ध्यांशेषु च त्रिषु ।
एकापायेन वर्तन्ते सहस्राणि शतानि च ॥( मनुस्मृतिः १.७० )
ತ್ರೇತಾ, ದ್ವಾಪರಾ ಹಾಗೂ ಕಲಿಯುಗಗಳ ಅವಧಿಯು ಒಂದೊಂದು ಸಾವಿರವರ್ಷ
ಕಡಿಮೆಯಾಗುವುದು. ಸಂಧ್ಯೆ - ಸಂಧ್ಯಾಂಶಗಳ ಕಾಲಾವಧಿಯೂ ಒಂದೊಂದು ನೂರುವರ್ಷ ಕಡಿಮೆಯಾಗುವುದು.
ಕೃತಯುಗದ ಅವಧಿ – ೪,೦೦೦ ವರ್ಷಗಳು ಹಾಗೂ ೪೦೦ ವರ್ಷ ಸಂಧ್ಯೆ,
೪೦೦ ವರ್ಷ ಸಂಧ್ಯಾಂಶಗಳು ಒಟ್ಟು ಸೇರಿ ೪,೮೦೦
ದಿವ್ಯವರ್ಷಗಳು = ೧೭,೨೮,೦೦೦ ಮಾನುಷವರ್ಷಗಳು.
ತ್ರೇತಾಯುಗದ ಅವಧಿ – ೩,೦೦೦ + ೩೦೦ + ೩೦೦ =೩,೬೦೦ ದಿವ್ಯವರ್ಷಗಳು, ೧೨,೯೬,೦೦೦ ಮಾನುಷವರ್ಷಗಳು.
ದ್ವಾಪರಯುಗದ ಅವಧಿ – ೨,೦೦೦ + ೨೦೦ + ೨೦೦ =೨,೪೦೦ ದಿವ್ಯವರ್ಷಗಳು, ೮,೬೪,೦೦೦ ಮಾನುಷವರ್ಷಗಳು.
ಕಲಿಯುಗದ ಅವಧಿ – ೧,೦೦೦ + ೧೦೦ + ೧೦೦ =೧,೨೦೦ ದಿವ್ಯವರ್ಷಗಳು, ೪,೩೨,೦೦೦ ಮಾನುಷವರ್ಷಗಳು.
The duration of Treta, Dvapara and Kali era decreases
1000 years respectively as the era passes. The duration of Sandhya and
Sandhyamsha also decreases by 100 years respectively.
Duration of Krita era – 4000 Divine years, 400 Sandhya and
400 Sandhyamsha.
Total 4800
Divine years. 17,28,000 Human years.
Duration of Treta era – 3000+300+300 = 3600 Divine years.
12,96,000 Human years.
Duration of Dvapara era – 2000+200+200 = 2400 Divine
years. 8,64,000 Human years.