नभस्ययस्कान्तमहामणीनां
मध्ये स्थितो लोहगुडो यथाऽऽस्ते ।
आधारशून्योऽपि तथैव सर्वाधारो धरित्र्या ध्रुवमेवगोलः ॥(सिद्धान्तशेखरः 15.22)
ಹೇಗೆ ಅಯಸ್ಕಾಂತಗೋಲಗಳ ಮಧ್ಯದಲ್ಲಿರುವ ಲೋಹಖಂಡವು ಕಾಂತೀಯ
ಶಕ್ತಿಯಿಂದಾಗಿ ಯಾವುದೇ ಆಧಾರವಿಲ್ಲದೇ ನಿಂತಿರುತ್ತದೋ ಅದೇ ರೀತಿ ಎಲ್ಲರಿಗೂ
ಆಶ್ರಯಸ್ಥಾನವಾಗಿರುವ ಭೂಮಿಯು ಯಾವುದೇ ಆಧಾರವಿಲ್ಲದೇ ಆಕಾಶದಲ್ಲಿ ನಿಂತಿದೆ.
चुम्बकों
के बीच में स्थित लोहें की गुटिका के समान, पृथ्वी भी बिना
आधार आसमान में स्थित होती है, जो सभी पदार्थों का आश्रय स्थान है ।
As the iron
piece lies in between the magnetic sphere independently, the life support system
of all called as Earth lies independently in the sky.
No comments:
Post a Comment