स्वयमाचरते शिष्यान्
आचारे स्थापयत्यपि ।
अचिनोतीह शास्त्रार्थान् आचार्यस्तेन कथ्यते ॥ (कुलार्णवतन्त्रम् 17. 11)
ಯಾವನು ವೇದವೇದಾಂಗಾದಿ ಅನೇಕ
ಶಾಸ್ತ್ರಗಳ ಸಾರವನ್ನು ಅರಿತುಕೊಂಡವನಾಗಿದ್ದು,
ಶಾಸ್ತ್ರೋಕ್ತವಾದ ಸದಾಚಾರವನ್ನು ಅನುಸರಿಸುತ್ತಾ ಶಿಷ್ಯರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವನೋ ಆತನೇ ಆಚಾರ್ಯ ಎನಿಸುವನು.
The one who has
the knowledge of Shastras, one who performs his duties accordingly to the
Shastras and who leads his disciples in the right path can be called as
Acharya.
जो वेद और वेदांग विषयों को जानता है, जो
शास्त्रोक्तसदाचार निभाता है, और अपने शिष्य को सही रास्ते पर लेकर जाता है उसे
आचार्य कहते है ।
No comments:
Post a Comment