उपलभ्यमानो मित्रस्य संवत्सुरभुजि च
सः ।
पक्षाभ्यां चौषधीनाथो भुङ्क्ते
मासभुजि च सः ।
सपादभाग्भ्यां दिवसभुक्तिं
पक्षभुजि चरेत् । (देवीभागवतम् 8 स्कन्धः 16 अ.18 - 19)
ಸೂರ್ಯನ ಒಂದು ವರ್ಷದ ಮಾರ್ಗವನ್ನು ಚಂದ್ರನು ಎರಡು ಪಕ್ಷಗಳಲ್ಲಿ ದಾಟಿಹೋಗುವನು. ಹಾಗೆಯೇ
ಸೂರ್ಯನ ಒಂದು ತಿಂಗಳ ಮಾರ್ಗವನ್ನು ಚಂದ್ರನು ಎರಡೂಕಾಲು ದಿನಗಳಲ್ಲಿ, ಸೂರ್ಯನ ಒಂದು ಪಕ್ಷದ
ಮಾರ್ಗವನ್ನು ಚಂದ್ರನು ಒಂದು ದಿನದಲ್ಲಿ ದಾಟಿಹೋಗುವನು.
सूर्य के दो वर्षों का जो मार्ग वह
चन्द्र दो पक्षों में पार करता है । वैसे ही सूर्य का एक महीने का जो मार्ग उसे
सवा दो दिन में, सूर्य के एक पक्ष का मार्ग वह एक दिन में पार करता है ।
The Moon covers the distance of
Sun of two years in two fortnights. In the same way the one month distance of
the Sun is covered by the Moon in two and a quarter of days, and the distance
of fortnight is covered in one day.
No comments:
Post a Comment