द्विसहस्रं योजनानां सगव्यूत्तुरं
क्षणात् ।
पर्येति देवदेवेशो विश्वव्यापी
निरन्तरम् ॥(देवीभागवतम् 8 स्कन्धः 15अ.43)
ಪ್ರತಿಯೊಂದು ಕ್ಷಣದಲ್ಲೂ ನಿರಂತರವಾಗಿ 2000
ಯೋಜನ ಹಾಗೂ 2 ಕ್ರೋಶಗಳಷ್ಟು ದಾರಿಯನ್ನು ಕ್ರಮಿಸುವನು ವಿಶ್ವವ್ಯಾಪಕವಾದ
ಸೂರ್ಯನು. (1 ಯೋಜನ = 9 ಮೈಲಿ, 1 ಕ್ರೋಶ = 3 ಮೈಲಿ)
हर एक पल में लगातार दो हजार योजन
और दो क्रोश परिमित मार्ग पार करनेवाला वह विश्वव्यापक सूर्य है ।
The almighty Sun travels 2000
Yojanas and 2 Kroshas every second continiously.(1 Yojana = 9 miles, 1 Krosha =
3 miles).
No comments:
Post a Comment