विषुवत्संज्ञमासाद्य गतिसाम्यं
वितन्वते ।
समस्थानमथासाद्य दिनसाम्यं करोति च
॥(देवीभागवतम् 8 स्कन्धः 16अ.26 - 26)
ವಿಷುವತ್ ಸ್ಥಾನದಲ್ಲಿ ಸೂರ್ಯನು ಸಮಾನಗತಿಯನ್ನು ಹೊಂದಿರುತ್ತಾನೆ. ಈ ಸಮಯದಲ್ಲಿ ದಿನವು
ರಾತ್ರಿಯ ಸಮಪ್ರಮಾಣದಲ್ಲಿರುತ್ತದೆ.
विषुवत स्थान में सूर्य की समान
गति रहती है । इस वक्त दिन निशाओं के समान रहते हैं ।
In the equinox the pace of the Sun
is neutral. During this period the duration of the days is equal to the nights.
No comments:
Post a Comment